ಕಂಪ್ಯೂಟರ್, ಹಾಸ್ಪಿಟಾಲಿಟಿ, ಡಾಟಾಎಂಟ್ರಿ, ಪ್ರವಾಸೋದ್ಯಮ, ಮೆಕಾನಿಕ್, ನರ್ಸಿಂಗ್,
ಸೆಕ್ಯೂರಿಟಿ ಸರ್ವಿಸಸ್, ಟೈಲರಿಂಗ್ ಇತ್ಯಾದಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಕನಿಷ್ಠ
3 ತಿಂಗಳುಗಳಿಂದ ಒಂದು ವರ್ಷದವರೆಗೆ ಉಚಿತ ವಸತಿಯೊಂದಿಗಿನ ಶ್ರೇಷ್ಠ ಗುಣಮಟ್ಟದ
ಕೌಶಲ್ಯ ತರಬೇತಿ ನೀಡಿ ಕಡ್ಡಾಯವಾಗಿ ಉದ್ಯೋಗ ಒದಗಿಸಲಾಗುತ್ತದೆ.
ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು
ಬಡಕುಟುಂಬದ ಮಹಿಳೆಯರಿಗೆ
ಸ್ವಸಹಾಯ ಗುಂಪು : ಸುಮಾರು 10 ರಿಂದ 20 ಮಹಿಳೆಯರು ಜೊತೆಗೂಡಿ ಗುಂಪು
ವಾರ್ಡ್ ಮಟ್ಟದ ಒಕ್ಕೂಟ:ಕನಿಷ್ಠ 2ರಿಂದ 20 ಸ್ವಸಹಾಯ ಗುಂಪು
ಆನ್ಲೈನ್
https://kaushalya.karnataka.gov.in/
ನಿರ್ದೇಶಕರು, ಕೌಶಲ್ಯ ಮಿಷನ್,
ವೈಶಾಲಿ ಭವನ, ಡೈರಿ ಸರ್ಕಲ್ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಕರ್ನಾಟಕ
ಸಹಾಯವಾಣಿ: +080-2448 2558