ಔಟ್ರೀಚ್ ಹಾಗೂ ಪ್ರೇರಣಾ ತರಬೇತಿ: ಪದವಿ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬ್ಯಾಂಕುಗಳಲ್ಲಿ ಸ್ವ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಹಾಗೂ ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತ ಯುವಕ ಯುವತಿಯರಿಗೆ ಔಟ್ ರೀಚ್ ಹಾಗೂ ಪ್ರೇರಣಾ ತರಬೇತಿ ನೀಡಲಾಗುವುದು. ಸದರಿ ತರಬೇತಿಯಲ್ಲಿ ಸ್ವ-ಉದ್ಯೋಗದ ಬಗ್ಗೆ ಪ್ರೇರಣೆ ನೀಡುವುದು, ಕೌಶಲ್ಯಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು
ದಿಶಾ ರೆಡಿ/ ದಿಶಾ ಸ್ಟಡಿ/ ದಿಶಾ ಗೋ : Motivation, Business Ideas & Evaluation, Government Rules & Regulation, Tax Rules, Bank Loan Schemes, Government Schemes, How To Make A Business Plan & Test, How To Make Apply For A Loan & Test and Direct & Online Marketing & Advertising
ಈ ಯೋಜನೆಯ ಬಗ್ಗೆ ಆಸಕ್ತಿಯುಳ್ಳವರು
ಆನ್ಲೈನ್
https://kaushalya.karnataka.gov.in/
ನಿರ್ದೇಶಕರು, ಕೌಶಲ್ಯ ಮಿಷನ್,
ವೈಶಾಲಿ ಭವನ, ಡೈರಿ ಸರ್ಕಲ್ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಕರ್ನಾಟಕ
ಸಹಾಯವಾಣಿ: +080-2448 2558