ಸಾಲ ಆಧಾರಿತ ಬಂಡವಾಳ ಸಹಾಯಧನ.
ಬಡ್ಡಿ ಸಹಾಯಧನ
ವಿದ್ಯುತ್ ಸಹಾಯಧನ, ಇ.ಎಸ್.ಐ ಮತ್ತು ಇಪಿಎಫ್ ಸಹಾಯಧನ
ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ನೊಂದಣಿ ಶುಲ್ಕ ರಿಯಾಯಿತಿ.
ವೇತನ ಸಹಾಯಧನ.ಉತ್ತೇಜನ
ಎಮ್.ಎಸ್.ಎಂ.ಇ ಘಟಕಗಳಿಗೆ ಸಾಲ ಆಧಾರಿತ ಬಂಡವಾಳ ಸಹಾಯಧನ
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವಿಕಲಚೇತನರು/ಅಲ್ಪಸಂಖ್ಯಾತರು/ಮಾಜಿ
ಸೈನಿಕರು/ಮಹಿಳೆಯರಿಗೆ ಶೇ.5 ರಷ್ಟು ಹೆಚ್ಚುವರಿ ಸಹಾಯಧನ”
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವಿಕಲಚೇತನರು/ಅಲ್ಪಸಂಖ್ಯಾತರು/ಮಾಜಿ
ಸೈನಿಕರು/ಮಹಿಳೆಯರಿಗೆ “
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
ಜವಳಿ ಅಭಿವೃದ್ಧಿ ಆಯಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೇ ಸಮಾಂನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ,
ಬೆಂಗಳೂರು-560020.
ವಿಭಾಗೀಯ ಜಂಟಿ ನಿರ್ದೇಶಕರು (ಮುಂದಿನ ಪುಟದಲ್ಲಿ ಲಗತ್ತಿಸಿದೆ)
www.karnatakadht.org
ಸಹಾಯವಾಣಿ: 080-23563903 / 080-23568228 / 080-23561628