ಸಂಬಂಧ ಪಟ್ಟ ವೃತ್ತ ಕಛೇರಿಯ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಅಥವಾ ಜಿಲ್ಲೆ ಒಳಗೆ ಲೋಕೋಪಯೋಗಿ ಇಲಾಖೆಯಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಹುದು
ರೂ. 200/- ಲಕ್ಷಗಳ ವರೆಗೆ ಟೆಂಡರನಲ್ಲಿ
ಸಿವಿಲ್ / ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿದಾರರಿಗೆ 3 ನೇ ದರ್ಜೆ ಗುತ್ತಿಗೆದಾರರನ್ನಾಗಿ ನೇರವಾಗಿ ಆಯ್ಕೆ ಮಾಡಲಾಗುವುದು
ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು (ಸಂಬಂಧ ಪಟ್ಟ ವಿಭಾಗ ಕಛೇರಿಯಲ್ಲಿ ಪಡೆಯುವುದು)
ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು (ಸಂಬಂಧ ಪಟ್ಟ ವಿಭಾಗ ಕಛೇರಿಯಲ್ಲಿ ಪಡೆಯುವುದು)