ತರಬೇತಿ ಕೇಂದ್ರಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (ಎನ್ಎಸ್ಕ್ಯೂಎಫ್)
ಪ್ರಕಾರ ತರಬೇತಿ ನೀಡುವುದರ ಜೊತೆಗೆ, ಮೃದು ಕೌಶಲ್ಯ, ಉದ್ಯಮಶೀಲತೆ, ಹಣಕಾಸು
ಮತ್ತು ಡಿಜಿಟಲ್ ಸಾಕ್ಷರತೆಯಲ್ಲೂ ತರಬೇತಿ ನೀಡುತ್ತವೆ. ತರಬೇತಿಯ ಅವಧಿ ಪ್ರತಿ ಜಾಬ್
ರೋಲ್ಗೆ 150 ರಿಂದ 300 ಗಂಟೆಗಳಾಗಿರುತ್ತದೆ. ಅಭ್ಯರ್ಥಿಗಳ ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ತರಬೇತಿ ಸಂಸ್ಥೆಗಳು ಉದ್ಯೋಗ ನಿಯೋಜನೆಗೆ ನೆರವು ನೀಡಲಾಗುತ್ತದೆ. ಪಿಎಂಕೆವಿವೈ ಅಡಿಯಲ್ಲಿ, ಸಂಪೂರ್ಣ ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸರ್ಕಾರ ಭರಿಸುತ್ತದೆ
ನಿರುದ್ಯೋಗಿ ಯುವಕ/ಯುವತಿಯರಿಗೆ
ಶಾಲಾ / ಕಾಲೇಜುಗಳನ್ನು ಮಧ್ಯದಲ್ಲಿ ಬಿಟ್ಟ ಅಥವಾ ನಿರುದ್ಯೋಗಿ ಯುವಕ/ಯುವತಿಯರಿಗೆ
ಆನ್ಲೈನ್
https://kaushalya.karnataka.gov.in/
ನಿರ್ದೇಶಕರು, ಕೌಶಲ್ಯ ಮಿಷನ್,
ವೈಶಾಲಿ ಭವನ, ಡೈರಿ ಸರ್ಕಲ್ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಕರ್ನಾಟಕ
ಸಹಾಯವಾಣಿ: +080-2448 2558