ಯೋಜನಾ ವೆಚ್ಚ ರೂ. 3.00 ಲಕ್ಷಗಳಲ್ಲಿ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ರೂ.1.50 ಲಕ್ಷ ಮತ್ತು ಎಸ್.ಸಿ/ ಎಸ್.ಟಿ. ಫಲಾನುಭವಿಗಳಿಗೆ ಶೇ.90 ರಷ್ಟು ರೂ.2.70 ಲಕ್ಷಗಳ ಸಹಾಯಧನ (Back end subsidy) ನೀಡಲಾಗುವುದು
ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು (ಯೋಜನಾ ವೆಚ್ಚ ರೂ.3.00 ಲಕ್ಷಗಳಲ್ಲಿ ರೂ. 1.50 ಲಕ್ಷಗಳು)
ಪ.ಜಾ/ಪ.ಪಂ.ವರ್ಗದವರಿಗೆ ಶೇ.90 ರಷ್ಟು (ಯೋಜನಾ ವೆಚ್ಚ ರೂ.3.00 ಲಕ್ಷಗಳಲ್ಲಿ ರೂ. 2.70 ಲಕ್ಷಗಳು).
ಕೈಮಗ್ಗ ನೇಕಾರರು/ ವಿದ್ಯುತ್ ಮಗ್ಗ ಕೂಲಿ ಕಾರ್ಮಿಕರಿಗೆ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
ಜವಳಿ ಅಭಿವೃದ್ಧಿ ಆಯಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೇ ಸಮಾಂನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ,
ಬೆಂಗಳೂರು-560020.
ವಿಭಾಗೀಯ ಜಂಟಿ ನಿರ್ದೇಶಕರು (ಮುಂದಿನ ಪುಟದಲ್ಲಿ ಲಗತ್ತಿಸಿದೆ)
www.karnatakadht.org
ಸಹಾಯವಾಣಿ: 080-23563903 / 080-23568228 / 080-23561628