ಸಹಾಯಧನ ಹಾಗೂ Back end subsidy ನೀಡಲಾಗುವುದು
ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು (ಯೋಜನಾ ವೆಚ್ಚ ರೂ.4.50 ಲಕ್ಷಗಳಲ್ಲಿ ರೂ. 2.25 ಲಕ್ಷಗಳು)
ಪಜಾ/ಪಪಂವರ್ಗದವರಿಗೆ ಶೇ.90 ರಷ್ಟು (ಯೋಜನಾ ವೆಚ್ಚ ರೂ.4.50 ಲಕ್ಷಗಳಲ್ಲಿ ರೂ.4.05 ಲಕ್ಷಗಳು).
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
ಜವಳಿ ಅಭಿವೃಧಿ ಆಯುಕ್ತರು ಹಾಗು ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ೧ನೇ ಮತ್ತು ೨ನೇ ಮಹಡಿ,”ವನವಿಕಾಶ್” ಬಿಲ್ಡಿಂಗ್,೧೮ನೇ ಅಡ್ಡ ರಸ್ತೆ, ಮಲ್ಲೇಶ್ವರಂ,ಬೆಂಗಳೂರು-೫೬೦೦೦೩.
https://karnatakadht.org/
[email protected]
080-23561628