ಎಸ್.ಸಿ.ಪಿ./ ಟಿ.ಎಸ್.ಪಿ ಫಲಾನುಭವಿಗಳು ಸ್ಥಾಪಿಸುವ ಸಂಸ್ಥೆಗಳಿಗೆ ಶೇ.75 ರಷ್ಟು ಸಹಾಯಧನ (Back end subsidy) ನೀಡಲಾಗುವುದು
ವಿ.ಘ.ಯೋ/ ಗಿ.ಉ.ಯೋ: ಶೇ.75% (ಅರ್ಹ ಸಹಾಧನದ ಮೊತ್ತದಲ್ಲಿ ಶೇ.75% ಬಂಡವಾಳ ಸಹಾಯಧನ ಮತ್ತು ಶೇ.25% ಬಡ್ಡಿ ಸಹಾಯಧನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
ಜವಳಿ ಅಭಿವೃದ್ಧಿ ಆಯಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೇ ಸಮಾಂನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ,
ಬೆಂಗಳೂರು-560020.
ವಿಭಾಗೀಯ ಜಂಟಿ ನಿರ್ದೇಶಕರು (ಮುಂದಿನ ಪುಟದಲ್ಲಿ ಲಗತ್ತಿಸಿದೆ)
www.karnatakadht.org
ಸಹಾಯವಾಣಿ: 080-23563903 / 080-23568228 / 080-23561628